A woman in a blue and pink sari with gold jewelry


ಖಂಡ್ರೆ ಬಡವರಿಗಾಗಿ ಏನೂ ಮಾಡಿಲ್ಲ' ಭಾಲ್ಕಿಈಶ್ವರ ಖಂಡ್ರೆ ಲಿಂಗಾಯತರಿಗೆ ಏನು ಮಾಡಿದ್ದಾರೆ. ವೀರಶೈವ ಮಹಾಸಭಾದಿಂದ ಎಷ್ಟು ಜಿಲ್ಲೆಗಳಲ್ಲಿ ಹಾಸ್ಟೆಲ್ ನಿರ್ಮಿಸಿದ್ದಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು. ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. "ಈಶ್ವರ ಖಂಡ್ರೆ ಅವರು ಲಿಂಗಾಯತ ಸಮುದಾಯದ ಬಡವರಿಗಾಗಿ ಏನೂ ಮಾಡಿಲ್ಲ. ರಾಜ್ಯದ ಬಿಜೆಪಿ ಲೀಡರ್ ಜೊತೆ ಹೊಂದಾಣಿಕೆಯಾಗಿದ್ದಾರೆ. ನನ್ನ ಕಾರ್ಖಾನೆಗೆ ನೋಟಿಸ್ ನೀಡಿ ಬಂದ್ ಮಾಡಿಸಿದ್ದಾರೆ. ನಾನು ಯಾರಿಗೂ ಅಂಜಿಲ್ಲ. ಈಶ್ವರ ಖಂಡ್ರೆಗಂತೂ ಅಂಜುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು. 'ನಾನು ಮುಖ್ಯಮಂತ್ರಿ ಆದರೆ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ. ಜೋಳಿಗೆ ಹಿಡಿದ ಸ್ವಾಮೀಜಿಗಳ ಹಣ ತಿಂದವರು ಯಾರೂ ಉದ್ಧಾರ ಆಗಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಒಂದು ವರ್ಷ ಆಗಿದೆ. ಈಶ್ವರ ಖಂಡ್ರೆಗೆ ಧಮ್ ಇದ್ದರೆ ಬಿಎಸ್ಎಸ್ಕೆ =ಕಾರ್ಖಾನೆ ಆರಂಭಿಸಬೇಕು' ಎಂದು ಸವಾಲ ಹಾಕಿದರೂ. 'ಈಶ್ವರ ಖಂಡ್ರೆ ಅವರಿಂದ ಹೊಲಸು ರಾಜಕಾರಣ ನಡೆಯುತ್ತಿದೆ. ತಾಕತ್ತಿದ್ದರೆ ಲೋಕಸಭೆ ಚುನಾವಣೆಗೆ ಅವರೇ ಸ್ಪರ್ಧಿಸಬೇಕಿತ್ತು' ಎಂದರು. ಹಿಂದೂಗಳು ಒಂದಾಗಬೇಕು ಅಂದಾಗ ಮಾತ್ರ ದೇಶ ಉಳಿಯುತ್ತದೆ. ನಮ್ಮ ಅಭ್ಯರ್ಥಿ ಭಗವಂತ ಖೂಬಾ ಅಲ್ಲ ನರೇಂದ್ರ ಮೋದಿ. ಹಾಗಾಗಿ, ಎಲ್ಲರೂ ಮೋದಿ ಮುಖ ನೋಡಿ ಮತ ಹಾಕಿರಿ' ಎಂದು ಹೇಳಿದರು. ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, 'ಈಶ್ವರ ಖಂಡ್ರೆ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ ಯನ್ನುತ್ತಾರೆ. ಭಾಲ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು ಸವಾಲು ಹಾಕಿದರು. ಅವರು ಬೀದರ್ಗೆ ಹೋಗುವ ರಸ್ತೆ ಯಾರು ಮಾಡಿದ್ದಾರೆ' ಎಂದು ಪ್ರಶ್ನಿಸಿದರು. ತಂದೆ ಸುಳ್ಳು ಹೇಳುವುದರಲ್ಲಿ ನಂಬರ್ 1 ಇದ್ದರೆ ಮಗ 10 ನಂಬರಿ' ಇದ್ದಾರೆ ಎಂದು ವ್ಯಂಗ್ಯವಾಡಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ,n.s.s.k.ಅಧ್ಯಕ್ಷ ಡಿ.ಕೆ. ಸಿದ್ರಾಮ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ರಾಮಪ್ಪ ವಂಕೆ, ಬಿಜೆಪಿ ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನೇಳಗೆ ಸೇರಿ ಹಲವರು ಹಾಜರಿದ್ದರು.ಸುಪ್ರಭಾತ ನ್ಯೂಸ್ ಭಾಲ್ಕಿ
プロンプト
プロンプトをコピー
ಖಂಡ್ರೆ ಬಡವರಿಗಾಗಿ ಏನೂ ಮಾಡಿಲ್ಲ'
ಭಾಲ್ಕಿಈಶ್ವರ ಖಂಡ್ರೆ ಲಿಂಗಾಯತರಿಗೆ ಏನು ಮಾಡಿದ್ದಾರೆ
.
ವೀರಶೈವ ಮಹಾಸಭಾದಿಂದ ಎಷ್ಟು ಜಿಲ್ಲೆಗಳಲ್ಲಿ ಹಾಸ್ಟೆಲ್ ನಿರ್ಮಿಸಿದ್ದಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು
.
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು
.
"ಈಶ್ವರ ಖಂಡ್ರೆ ಅವರು ಲಿಂಗಾಯತ ಸಮುದಾಯದ ಬಡವರಿಗಾಗಿ ಏನೂ ಮಾಡಿಲ್ಲ
.
ರಾಜ್ಯದ ಬಿಜೆಪಿ ಲೀಡರ್ ಜೊತೆ ಹೊಂದಾಣಿಕೆಯಾಗಿದ್ದಾರೆ
.
ನನ್ನ ಕಾರ್ಖಾನೆಗೆ ನೋಟಿಸ್ ನೀಡಿ ಬಂದ್ ಮಾಡಿಸಿದ್ದಾರೆ
.
ನಾನು ಯಾರಿಗೂ ಅಂಜಿಲ್ಲ
.
ಈಶ್ವರ ಖಂಡ್ರೆಗಂತೂ ಅಂಜುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು
.
'ನಾನು ಮುಖ್ಯಮಂತ್ರಿ ಆದರೆ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ
.
ಜೋಳಿಗೆ ಹಿಡಿದ ಸ್ವಾಮೀಜಿಗಳ ಹಣ ತಿಂದವರು ಯಾರೂ ಉದ್ಧಾರ ಆಗಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು
.
ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಒಂದು ವರ್ಷ ಆಗಿದೆ
.
ಈಶ್ವರ ಖಂಡ್ರೆಗೆ ಧಮ್ ಇದ್ದರೆ ಬಿಎಸ್ಎಸ್ಕೆ =ಕಾರ್ಖಾನೆ ಆರಂಭಿಸಬೇಕು' ಎಂದು ಸವಾಲ ಹಾಕಿದರೂ
.
'ಈಶ್ವರ ಖಂಡ್ರೆ ಅವರಿಂದ ಹೊಲಸು ರಾಜಕಾರಣ ನಡೆಯುತ್ತಿದೆ
.
ತಾಕತ್ತಿದ್ದರೆ ಲೋಕಸಭೆ ಚುನಾವಣೆಗೆ ಅವರೇ ಸ್ಪರ್ಧಿಸಬೇಕಿತ್ತು' ಎಂದರು
.
ಹಿಂದೂಗಳು ಒಂದಾಗಬೇಕು ಅಂದಾಗ ಮಾತ್ರ ದೇಶ ಉಳಿಯುತ್ತದೆ
.
ನಮ್ಮ ಅಭ್ಯರ್ಥಿ ಭಗವಂತ ಖೂಬಾ ಅಲ್ಲ ನರೇಂದ್ರ ಮೋದಿ
.
ಹಾಗಾಗಿ
,
ಎಲ್ಲರೂ ಮೋದಿ ಮುಖ ನೋಡಿ ಮತ ಹಾಕಿರಿ' ಎಂದು ಹೇಳಿದರು
.
ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ
,
'ಈಶ್ವರ ಖಂಡ್ರೆ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ ಯನ್ನುತ್ತಾರೆ
.
ಭಾಲ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು ಸವಾಲು ಹಾಕಿದರು
.
ಅವರು ಬೀದರ್ಗೆ ಹೋಗುವ ರಸ್ತೆ ಯಾರು ಮಾಡಿದ್ದಾರೆ' ಎಂದು ಪ್ರಶ್ನಿಸಿದರು
.
ತಂದೆ ಸುಳ್ಳು ಹೇಳುವುದರಲ್ಲಿ ನಂಬರ್ 1 ಇದ್ದರೆ ಮಗ 10 ನಂಬರಿ' ಇದ್ದಾರೆ ಎಂದು ವ್ಯಂಗ್ಯವಾಡಿದರು
.
ಮಾಜಿ ಶಾಸಕ ಪ್ರಕಾಶ ಖಂಡ್ರೆ
,
n
.
s
.
s
.
k
.
ಅಧ್ಯಕ್ಷ ಡಿ
.
ಕೆ
.
ಸಿದ್ರಾಮ ಮಾತನಾಡಿದರು
.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ
,
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ರಾಮಪ್ಪ ವಂಕೆ
,
ಬಿಜೆಪಿ ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ
,
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನೇಳಗೆ ಸೇರಿ ಹಲವರು ಹಾಜರಿದ್ದರು
.
ಸುಪ್ರಭಾತ ನ್ಯೂಸ್ ಭಾಲ್ಕಿ
情報
Checkpoint & LoRA

Checkpoint
Level4

LORA
Aparna
#リアリスティック
コメント:0件
0
0
0